ನವದೆಹಲಿ: ಭಾರತೀಯ ರೈಲ್ವೆ ನಿರ್ವಹಣಾ ಸೇವೆ ( Indian Railway Management Service – IRMS) ನೇಮಕಾತಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪರೀಕ್ಷೆಯ ಮೂಲಕ ಮಾಡಲಾಗುವುದು ಎಂದು ರೈಲ್ವೆ ಸಚಿವಾಲಯ ಶುಕ್ರವಾರ ಘೋಷಿಸಿದೆ. ಇದನ್ನು 2023 ರಿಂದ ಕೇಂದ್ರ ಲೋಕಸೇವಾ ಆಯೋಗ (Union Public Service Commission -UPSC) ನಡೆಸಲಿದೆ. BREAKING: ಇಡಿಯಿಂದ ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್ ಉಪಕಾರ್ಯದರ್ಶಿ ಬಂಧನ ಈ ಬಗ್ಗೆ ಐಆರ್ಎಂಎಸ್ ಎರಡು ಹಂತದ ಪರೀಕ್ಷೆಯಾಗಿರುತ್ತದೆ. ಒಂದು ಪೂರ್ವಭಾವಿ ಸ್ಕ್ರೀನಿಂಗ್ ನಂತರ ಮುಖ್ಯ ಲಿಖಿತ ಪರೀಕ್ಷೆ … Continue reading BREAKING NEWS: 2023ರಿಂದ ‘ಭಾರತೀಯ ರೈಲ್ವೆ’ಗೆ ಪ್ರತ್ಯೇಕ ಪರೀಕ್ಷೆ ನಡೆಸಲು ‘ಯುಪಿಎಸ್ಸಿ’ ನಿರ್ಧಾರ | UPSC IRMS Exam 2023
Copy and paste this URL into your WordPress site to embed
Copy and paste this code into your site to embed