BREAKING: UPSC ಫಲಿತಾಂಶ ಪ್ರಕಟ: ಮೊದಲ Rank ಪಡೆದ ಶಕ್ತಿ ದುಬೆ | UPSC CSE Final Result 2024
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (Union Public Service Commission -UPSC) ಏಪ್ರಿಲ್ 22 ರಂದು (ಸೋಮವಾರ) ನಾಗರಿಕ ಸೇವೆಗಳ ಪರೀಕ್ಷೆ (Civil Services Exam -CSE) ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದ್ದು, ಶಕ್ತಿ ದುಬೆ ಅಗ್ರಸ್ಥಾನವನ್ನು ಪಡೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಇಂದು ನಾಗರಿಕ ಸೇವಾ ಪರೀಕ್ಷೆ (ಸಿಎಸ್ಇ) ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್ಇ) 2024 ಕ್ಕೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ ಅಂತಿಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಯುಪಿಎಸ್ಸಿ ಅಂತಿಮ … Continue reading BREAKING: UPSC ಫಲಿತಾಂಶ ಪ್ರಕಟ: ಮೊದಲ Rank ಪಡೆದ ಶಕ್ತಿ ದುಬೆ | UPSC CSE Final Result 2024
Copy and paste this URL into your WordPress site to embed
Copy and paste this code into your site to embed