UPSC ‘ಅರಣ್ಯ ಸೇವೆಗಳ ಮುಖ್ಯ ಪರೀಕ್ಷೆ’ಗೆ ಅರ್ಜಿ ನಮೂನೆ ಬಿಡುಗಡೆ ; ಹೀಗೆ ಅಪ್ಲೈ ಮಾಡಿ!

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) ಭಾರತೀಯ ಅರಣ್ಯ ಸೇವೆಗಳ (IFS) ಮುಖ್ಯ ಪರೀಕ್ಷೆಗೆ ವಿವರವಾದ ಅರ್ಜಿ ನಮೂನೆಯನ್ನು (DAF) ಆಗಸ್ಟ್ 27 ರಂದು ಬಿಡುಗಡೆ ಮಾಡಿದೆ. ಪ್ರಿಲಿಮ್ಸ್ ಪರೀಕ್ಷೆಗೆ ಅರ್ಹತೆ ಪಡೆದ ಎಲ್ಲರೂ ಯುಪಿಎಸ್ಸಿ ಐಎಫ್ಎಸ್ 2024 ಮುಖ್ಯ ಪರೀಕ್ಷೆಗೆ ತಮ್ಮ ಅರ್ಜಿ ನಮೂನೆಗಳನ್ನು ಅಧಿಕೃತ ವೆಬ್ಸೈಟ್ upsc.gov.in ನಲ್ಲಿ ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ? * ಯುಪಿಎಸ್ ಸಿಯ ಅಧಿಕೃತ ವೆಬ್ಸೈಟ್ upsconline.nic.in ಗೆ … Continue reading UPSC ‘ಅರಣ್ಯ ಸೇವೆಗಳ ಮುಖ್ಯ ಪರೀಕ್ಷೆ’ಗೆ ಅರ್ಜಿ ನಮೂನೆ ಬಿಡುಗಡೆ ; ಹೀಗೆ ಅಪ್ಲೈ ಮಾಡಿ!