‘2024ರ ನಾಗರಿಕ ಸೇವಾ ಪರೀಕ್ಷೆ’ಗೆ ‘UPSC’ಯಿಂದ ‘ಅರ್ಜಿ ನಮೂನೆ’ ಬಿಡುಗಡೆ

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವೆಗಳ ಪರೀಕ್ಷೆ (CSE) ಮತ್ತು ಭಾರತೀಯ ಅರಣ್ಯ ಸೇವೆಗಳ (IFoS) ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನ ಪ್ರಾರಂಭಿಸಿದೆ. ನಿರೀಕ್ಷಿತ ಅಭ್ಯರ್ಥಿಗಳು upsc.gov.in ಯುಪಿಎಸ್ಸಿ ಅಧಿಕೃತ ವೆಬ್ಸೈಟ್ನಿಂದ ಅರ್ಜಿ ನಮೂನೆಯನ್ನ ಪಡೆಯಬಹುದು. ಯುಪಿಎಸ್ಸಿ ಸಿಎಸ್ಇ 2024 ಕ್ಕೆ ಒಟ್ಟು 1,056 ಹುದ್ದೆಗಳು ಖಾಲಿ ಇದ್ದು, ಹೆಚ್ಚುವರಿಯಾಗಿ 150 ಸೀಟುಗಳನ್ನು ಭಾರತೀಯ ಅರಣ್ಯ ಸೇವೆಗೆ (IFoS) ನಿಗದಿಪಡಿಸಲಾಗಿದೆ. ನಿರೀಕ್ಷಿತ ಅಭ್ಯರ್ಥಿಗಳು ಮಾರ್ಚ್ 5ರ ಗಡುವಿನ ಮೊದಲು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. … Continue reading ‘2024ರ ನಾಗರಿಕ ಸೇವಾ ಪರೀಕ್ಷೆ’ಗೆ ‘UPSC’ಯಿಂದ ‘ಅರ್ಜಿ ನಮೂನೆ’ ಬಿಡುಗಡೆ