‘UPSC IES/ISSE 2024’ ಅಧಿಸೂಚನೆ ಬಿಡುಗಡೆ ; ಪರೀಕ್ಷೆ ಯಾವಾಗ.? ಇಲ್ಲಿದೆ ಮಾಹಿತಿ

ನವದೆಹಲಿ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಭಾರತೀಯ ಆರ್ಥಿಕ ಸೇವೆ (IES), ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ (ISSE)- 2024ರ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರೀಯ ಸೇವೆಗಳಲ್ಲಿ ಜೂನಿಯರ್ ಟೈಮ್ ಸ್ಕೇಲ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಇದರ ಮೂಲಕ ಭಾರತೀಯ ಆರ್ಥಿಕ ಸೇವೆಯಲ್ಲಿ 18 ಹುದ್ದೆಗಳು ಮತ್ತು ಭಾರತೀಯ ಅಂಕಿಅಂಶ ಸೇವೆಯಲ್ಲಿ 30 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಶೈಕ್ಷಣಿಕ ಅರ್ಹತೆಗಳನ್ನ ಪೋಸ್ಟ್‌ವಾರು ನಿರ್ಧರಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 10 ರಿಂದ ಏಪ್ರಿಲ್ … Continue reading ‘UPSC IES/ISSE 2024’ ಅಧಿಸೂಚನೆ ಬಿಡುಗಡೆ ; ಪರೀಕ್ಷೆ ಯಾವಾಗ.? ಇಲ್ಲಿದೆ ಮಾಹಿತಿ