UPSC CSE 2025 : ‘UPSC’ ಪರೀಕ್ಷೆಯ ‘ಅಧಿಸೂಚನೆ’ ಬಿಡುಗಡೆ ; ಅರ್ಜಿ ಸಲ್ಲಿಕೆ ಹೇಗೆ.? ಇಲ್ಲಿದೆ ಹಂತ ಹಂತದ ಪ್ರಕ್ರಿಯೆ

ನವದೆಹಲಿ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) 22 ಜನವರಿ 2025ರಂದು ನಾಗರಿಕ ಸೇವೆಗಳ ಪರೀಕ್ಷೆ 2025 (CSE) ಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಭಾರತೀಯ ಆಡಳಿತ ಸೇವೆ (IAS), ಭಾರತೀಯ ಅರಣ್ಯ ಸೇವೆ (IFS) ಮತ್ತು ಇತರ ಪ್ರತಿಷ್ಠಿತ ಸೇವೆಗಳಲ್ಲಿ ವೃತ್ತಿಜೀವನವನ್ನ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಈ ಪರೀಕ್ಷೆಯು ಒಂದು ಪ್ರಮುಖ ಅವಕಾಶವಾಗಿದೆ. ಅಧಿಸೂಚನೆಯ ಬಿಡುಗಡೆಯ ನಂತರ, ಅಭ್ಯರ್ಥಿಗಳು ಈಗ UPSC upsc.gov.inನ ಅಧಿಕೃತ ವೆಬ್‌ಸೈಟ್‌’ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌’ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ … Continue reading UPSC CSE 2025 : ‘UPSC’ ಪರೀಕ್ಷೆಯ ‘ಅಧಿಸೂಚನೆ’ ಬಿಡುಗಡೆ ; ಅರ್ಜಿ ಸಲ್ಲಿಕೆ ಹೇಗೆ.? ಇಲ್ಲಿದೆ ಹಂತ ಹಂತದ ಪ್ರಕ್ರಿಯೆ