‘UPSC ನಾಗರಿಕ ಸೇವೆ-2023’ರ ಫಲಿತಾಂಶ ಪ್ರಕಟ: ‘ಆದಿತ್ಯ ಶ್ರೀವಾಸ್ತವ’ಗೆ ಮೊದಲ ರ‍್ಯಾಂಕ್
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ( Union Public Service Commission -UPSC)2023 ರ ನಾಗರಿಕ ಸೇವೆಗಳ ಪರೀಕ್ಷೆಯ ( Civil Services Exam 2023 ) ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಆದಿತ್ಯ ಶ್ರೀವಾಸ್ತವ ಅಗ್ರ ರ್ಯಾಂಕ್ ಗಳಿಸಿದ್ದಾರೆ. ಅನಿಮೇಶ್ ಪ್ರಧಾನ್ ಮತ್ತು ಡೊನೂರು ಅನನ್ಯಾ ರೆಡ್ಡಿ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್ ಪಡೆದಿದ್ದಾರೆ. ಒಟ್ಟು 1,016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ವಿವಿಧ ಕೇಂದ್ರ ಸರ್ಕಾರಿ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಯುಪಿಎಸ್ಸಿ ತಿಳಿಸಿದೆ. ಭಾರತೀಯ … Continue reading ‘UPSC ನಾಗರಿಕ ಸೇವೆ-2023’ರ ಫಲಿತಾಂಶ ಪ್ರಕಟ: ‘ಆದಿತ್ಯ ಶ್ರೀವಾಸ್ತವ’ಗೆ ಮೊದಲ ರ‍್ಯಾಂಕ್
Copy and paste this URL into your WordPress site to embed
Copy and paste this code into your site to embed