BREAKING: ಯುಪಿಎಸ್ಸಿ ಸಿಡಿಎಸ್ 2 ಪರೀಕ್ಷೆ 2024ರ ಪ್ರವೇಶ ಪತ್ರ ಬಿಡುಗಡೆ | UPSC CDS 2 admit card 2024

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (Union Public Service Commission -UPSC) 2024ನೇ ಸಾಲಿನ ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಎಕ್ಸಾಮಿನೇಷನ್ 2 ಪರೀಕ್ಷೆಯನ್ನು ಪ್ರಕಟಿಸಿದೆ. ಯುಪಿಎಸ್ಸಿ ಸಿಡಿಎಸ್ 2 ಪರೀಕ್ಷೆ 2024 ಕ್ಕೆ ( UPSC CDS 2 exam 2024 ) ಅರ್ಜಿ ಸಲ್ಲಿಸಿದ ಎಲ್ಲರೂ ಲಾಗಿನ್ ಪುಟದಲ್ಲಿ ತಮ್ಮ ರೋಲ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳನ್ನು ಬಳಸಿಕೊಂಡು ತಮ್ಮ ಕಾಲ್ ಲೆಟರ್ಗಳನ್ನು ಡೌನ್ಲೋಡ್ ಮಾಡಬಹುದು. ಯುಪಿಎಸ್ಸಿ ಸಿಡಿಎಸ್ 2 2024 ಪರೀಕ್ಷೆಯ … Continue reading BREAKING: ಯುಪಿಎಸ್ಸಿ ಸಿಡಿಎಸ್ 2 ಪರೀಕ್ಷೆ 2024ರ ಪ್ರವೇಶ ಪತ್ರ ಬಿಡುಗಡೆ | UPSC CDS 2 admit card 2024