ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ರದ್ದುಗೊಳಿಸಿದೆ. ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ನಿರ್ದೇಶಕರ ಮಟ್ಟದ 45 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಈ ನೇಮಕಾತಿ ಡ್ರೈವ್ ಹೊಂದಿತ್ತು. ವಿವಿಧ ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿ / ನಿರ್ದೇಶಕ / ಉಪ ಕಾರ್ಯದರ್ಶಿ ಮಟ್ಟದ 45 ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿಗೆ ಸಂಬಂಧಿಸಿದ ಜಾಹೀರಾತು ಸಂಖ್ಯೆ 54/2024 ಅನ್ನು ಆಗಸ್ಟ್ 17 ರಂದು ಉದ್ಯೋಗ ಸುದ್ದಿ, ವಿವಿಧ ಪತ್ರಿಕೆಗಳು ಮತ್ತು ಆಯೋಗದ … Continue reading BREAKING: ವಿವಾದದ ಬೆನ್ನಲ್ಲೇ ಲ್ಯಾಟರಲ್ ಎಂಟ್ರಿ ನೇಮಕಾತಿ ಅಧಿಸೂಚನೆ ರದ್ದುಗೊಳಿಸಿದ UPSC | Lateral Entry Recruitment
Copy and paste this URL into your WordPress site to embed
Copy and paste this code into your site to embed