ಕೊನೆಗೂ ಸಿಕ್ಲು ಕನಸಿನ ರಾಣಿ: 3 ಅಡಿ ಎತ್ತರದ ವಧುವನ್ನು ವರಿಸಿದ 2.5 ಅಡಿ ಎತ್ತರದ ವ್ಯಕ್ತಿ
ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ 2.5 ಅಡಿ ಎತ್ತರದ ಅಜೀಮ್ ಮನ್ಸೂರಿ ಅಂತಿಮವಾಗಿ ವಿವಾಹವಾಗಿದ್ದಾರೆ. ಹಾಪುರ್ನ 3 ಅಡಿ ಎತ್ತರದ ಬುಶ್ರಾಳನ್ನು ಅಜೀಮ್ ಮದುವೆಯಾಗಿ ಮನೆಗೆ ಕರೆತಂದಿದ್ದಾರೆ. ಬಹಳ ದಿನಗಳಿಂದ ಅಜೀಮ್ ವೈವಾಹಿಕ ಸಂಬಂಧಕ್ಕಾಗಿ ಹುಡುಗಿಯ ಹುಡುಕಾಟ ನಡೆಸಿದ್ದರು. ಆದ್ರೆ, ಈ ಆಸೆ ಈಡೇರಿರಲಿಲ್ಲ. ಇದೀಗ ಆತ ಅಂದುಕೊಂಡಂತೇ ಶುಭ ಕಾರ್ಯ ನೆರವೇರಿದೆ. 2019 ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಜೀವನ ಸಂಗಾತಿಯನ್ನು ಹುಡುಕುವಂತೆ ಅಜೀಮ್ ಮಾಡಿದ … Continue reading ಕೊನೆಗೂ ಸಿಕ್ಲು ಕನಸಿನ ರಾಣಿ: 3 ಅಡಿ ಎತ್ತರದ ವಧುವನ್ನು ವರಿಸಿದ 2.5 ಅಡಿ ಎತ್ತರದ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed