‘UPI’ ಬಳಕೆದಾರರೇ ಗಮನಿಸಿ ; ಆ.1ರಿಂದ ನೀವು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡೋದಕ್ಕೆ ಆಗೋಲ್ಲ

ನವದೆಹಲಿ : ಗೂಗಲ್ ಪೇ, ಫೋನ್‌ ಪೇ, ಪೇಟಿಎಂನಂತಹ ಅಪ್ಲಿಕೇಶನ್‌’ಗಳನ್ನು ಬಳಸುವ ಕೋಟ್ಯಾಂತರ ಬಳಕೆದಾರರಿಗೆ ಒಂದು ಸುದ್ದಿ ಇದೆ. ಆಗಸ್ಟ್ 1 ರಿಂದ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತನ್ನ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನ ತರುತ್ತಿದೆ. ವರದಿಯ ಪ್ರಕಾರ, ಈ ತಾಂತ್ರಿಕ ಬದಲಾವಣೆಯನ್ನ ಆಗಸ್ಟ್ 1ರಿಂದ ಜಾರಿಗೆ ತರಲಾಗುವುದು. ವರದಿಯ ಪ್ರಕಾರ, ಯುಪಿಐ ವ್ಯವಸ್ಥೆಯ ಮೇಲಿನ ಹೊರೆ ಕಡಿಮೆ ಮಾಡುವುದು ಹೊಸ ನಿಯಮವನ್ನ ತರುವ ಉದ್ದೇಶವಾಗಿದೆ. ಇದರ … Continue reading ‘UPI’ ಬಳಕೆದಾರರೇ ಗಮನಿಸಿ ; ಆ.1ರಿಂದ ನೀವು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡೋದಕ್ಕೆ ಆಗೋಲ್ಲ