‘ಯುಪಿಐ ವಹಿವಾಟಿ’ನಲ್ಲಿ ದಾಖಲೆ ; ಅಕ್ಟೋಬರ್’ನಲ್ಲಿ ಬರೋಬ್ಬರಿ ’12 ಲಕ್ಷ ಕೋಟಿ’ ಟ್ರಾನ್ಸಕ್ಷನ್

ನವದೆಹಲಿ : ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ವಹಿವಾಟು ಅಕ್ಟೋಬರ್’ನಲ್ಲಿ 12.11 ಲಕ್ಷ ಕೋಟಿ ರೂ.ಗಳ ಹೊಸ ಗರಿಷ್ಠ ಮಟ್ಟವನ್ನ ತಲುಪಿದೆ. ಇದು ಮೇ ತಿಂಗಳಲ್ಲಿ 10 ಲಕ್ಷ ಕೋಟಿ ರೂ.ಗಳ ಮೈಲಿಗಲ್ಲನ್ನ ದಾಟುವ ದಾಖಲೆ ಬರೆದಿದೆ. ಹೌದು, ಅಕ್ಟೋಬರ್’ನಲ್ಲಿ ಯುಪಿಐ 730 ಕೋಟಿ ವಹಿವಾಟು ನಡೆಸಿ ದಾಖಲೆ ಬರೆದಿದೆ. ಸೆಪ್ಟೆಂಬರ್‍ನಲ್ಲಿ, ಯುಪಿಐ ವಹಿವಾಟುಗಳು 678 ಕೋಟಿ ರೂ.ಗಳನ್ನ 11 ಲಕ್ಷ ಕೋಟಿ ರೂ.ಗಳ ಗಡಿಯನ್ನ ಮುರಿದಿದೆ. ಅಂದ್ಹಾಗೆ, ಯುಪಿಐ ಹಣ ವರ್ಗಾವಣೆ ಮತ್ತು ವ್ಯಾಪಾರಿ … Continue reading ‘ಯುಪಿಐ ವಹಿವಾಟಿ’ನಲ್ಲಿ ದಾಖಲೆ ; ಅಕ್ಟೋಬರ್’ನಲ್ಲಿ ಬರೋಬ್ಬರಿ ’12 ಲಕ್ಷ ಕೋಟಿ’ ಟ್ರಾನ್ಸಕ್ಷನ್