BREAKING: ಭಾರತದಲ್ಲಿ ‘UPI ಸರ್ವರ್’ ಡೌನ್: ಬಳಕೆದಾರರು ಪರದಾಟ | UPI Server Down

ಬೆಂಗಳೂರು: ನಿನ್ನೆಯಷ್ಟೇ ಎಸ್ ಬಿ ಐ ಯುಪಿಐ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಎಲ್ಲಾ ಬ್ಯಾಂಕುಗಳ ಯುಪಿಐ ಪಾವತಿಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಬಳಕೆದಾರರು ಪರದಾಡುತ್ತಿದ್ದಾರೆ. ಪೋನ್ ಪೇ, ಗೂಗಲ್ ಪೇ ಸೇರಿದಂತೆ ಇತರೆ ಬ್ಯಾಂಕ್ ವರ್ಗಾವಣೆಯ ಯುಪಿಐ ಆಪ್ ಗಳಲ್ಲಿ ಸರ್ವರ್ ಡೌನ್ ಆಗಿದೆ. ಒಬ್ಬರಿಂದ ಒಬ್ಬರಿಗೆ ಹಣ ಕಳಿಸೋದಕ್ಕೆ, ಅಂಗಡಿ ಮುಂಗಟ್ಟುಗಳಲ್ಲಿನ ಖರೀದಿಗೆ ಯುಪಿಐ ಪಾವತಿಗೆ ಸಮಸ್ಯೆ ಉಂಟಾಗಿದೆ. ಯುಪಿಐನಿಂದ ಬಳಕೆದಾರರು ಹಣ ವರ್ಗಾವಣೆಗೆ ಸಾದ್ಯವಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ತಾವು ಖರೀದಿಸಿದಂತ ಯಾವುದೇ ವಸ್ತುಗಳಿಗೆ … Continue reading BREAKING: ಭಾರತದಲ್ಲಿ ‘UPI ಸರ್ವರ್’ ಡೌನ್: ಬಳಕೆದಾರರು ಪರದಾಟ | UPI Server Down