‘UPI’ ಆಯ್ತು ಈಗ ‘ULI’ : ಇನ್ಮುಂದೆ ‘ಬ್ಯಾಂಕ್’ನಿಂದ ‘ಸಾಲ’ ತೆಗೆದುಕೊಳ್ಳೋದು ತುಂಬಾ ಸುಲಭ
ನವದೆಹಲಿ : ಯುಪಿಐ ಪಾವತಿ ವ್ಯವಸ್ಥೆಯು ಭಾರತದಲ್ಲಿನ ಚಿಲ್ಲರೆ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನ ತರುವಲ್ಲಿ ಯಶಸ್ವಿಯಾಗಿದೆ. ಯಾಕಂದ್ರೆ, ಇದು ಇಡೀ ವಿಶ್ವದಿಂದ ಗುರುತಿಸಲ್ಪಟ್ಟ ಸೆಕೆಂಡುಗಳಲ್ಲಿ ಡಿಜಿಟಲ್ ಪಾವತಿಗಳು ನಡೆಯುತ್ತಿವೆ. UPI ನಂತ್ರ ಸಧ್ಯ RBI, ಬ್ಯಾಂಕಿಂಗ್ ಸೇವೆಗಳ ಡಿಜಿಟಲೀಕರಣದ ಪ್ರಯಾಣವನ್ನ ಮುಂದಕ್ಕೆ ಕೊಂಡೊಯ್ಯಲು ULI (Uniified Lending Interface) ಎಂದು ಹೆಸರಿಸಲಾದ ಡಿಜಿಟಲ್ ಕ್ರೆಡಿಟ್ ಮೂಲಕ ಪ್ರಮುಖ ಬದಲಾವಣೆಗಳನ್ನ ತರಲು ಸಿದ್ಧತೆ ನಡೆಸುತ್ತಿದೆ. UPI ನಂತರ ಈಗ ULI ಬರುತ್ತಿದೆ.! ಬೆಂಗಳೂರಿನಲ್ಲಿ ನಡೆದ … Continue reading ‘UPI’ ಆಯ್ತು ಈಗ ‘ULI’ : ಇನ್ಮುಂದೆ ‘ಬ್ಯಾಂಕ್’ನಿಂದ ‘ಸಾಲ’ ತೆಗೆದುಕೊಳ್ಳೋದು ತುಂಬಾ ಸುಲಭ
Copy and paste this URL into your WordPress site to embed
Copy and paste this code into your site to embed