ದೆಹಲಿ: UPI ವಹಿವಾಟನ್ನು ಸುರಕ್ಷಿತವಾಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೆಲವು UPI ಭದ್ರತಾ ಸಲಹೆಗಳನ್ನು ಹಂಚಿಕೊಂಡಿದೆ. 2016 ರಲ್ಲಿ ಪ್ರಾರಂಭವಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದಲ್ಲಿ ನೈಜ-ಸಮಯ(real-time)ದ ಪಾವತಿಯನ್ನು ಸುಲಭಗೊಳಿಸಿದೆ. ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಿವೆ. ಇದು ನಗದು ರಹಿತ ವಹಿವಾಟು ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಇದು ಪಾವತಿಯ ಸಮಯವನ್ನು ಉಳಿಸುತ್ತದೆ. ಆದರೆ ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದ ಹಲವಾರು ಪ್ರಯೋಜನಗಳ ಜೊತೆಗೆ, ಜನರ ಖಾತೆಗಳಿಂದ ಹಣವನ್ನು … Continue reading BIG Alert: UPI ವಂಚನೆ ವಿರುದ್ಧ ಗ್ರಾಹಕರಿಗೆ ಎಚ್ಚರಿಕೆ ನೀಡಿದ ʻSBIʼ; ಈ 6 ಟಿಪ್ಸ್ ಫಾಲೋ ಮಾಡುವಂತೆ ಸೂಚನೆ | SBI shares 6 tips
Copy and paste this URL into your WordPress site to embed
Copy and paste this code into your site to embed