ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ, ಅದನ್ನು ಕೂಡಲೇ ನವೀಕರಿಸಿ. ಇಲ್ಲದಿದ್ದರೆ ನೀವು ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುತ್ತೀರಿ. ಹೌದು, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ UIDAI ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ನೀಡಿದೆ. ನೀವು ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಯೋಜನೆಯ ಪ್ರಯೋಜನವನ್ನು ಪಡೆದರೆ, ಅದನ್ನು ಮುಂದುವರಿಸಲು ಆಧಾರ್ ಕಾರ್ಡ್‌ನಲ್ಲಿ ಯಾವಾಗಲೂ POI(Proof of Identity) ಮತ್ತು POA (Proof of Address) ಅನ್ನು ನವೀಕರಿಸಿ ಎಂದು ಹೇಳುತ್ತದೆ. ನಿಮ್ಮ POI ಮತ್ತು … Continue reading Aadhaar card: ʻಆಧಾರ್ ಕಾರ್ಡ್ʼನಲ್ಲಿ ಈ ಮಾಹಿತಿಯನ್ನು ನವೀಕರಿಸದಿದ್ರೆ ನಿಮಗೆ ಸಿಗೋದಿಲ್ಲ ಸರ್ಕಾರಿ ಯೋಜನೆಗಳ ಪ್ರಯೋಜನ
Copy and paste this URL into your WordPress site to embed
Copy and paste this code into your site to embed