UPDATE ; ತಾಂಜೇನಿಯಾ ವಿಮಾನ ಪತನ ; ಮೃತರ ಸಂಖ್ಯೆ 19ಕ್ಕೆ ಏರಿಕೆ, 26 ಜನರ ರಕ್ಷಣೆ |Tanzania Plane Crash
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸಣ್ಣ ಪ್ರಯಾಣಿಕ ವಿಮಾನವೊಂದು ತಾಂಜೇನಿಯಾದ ವಿಮಾನ ನಿಲ್ದಾಣವನ್ನ ಸಮೀಪಿಸುತ್ತಿದ್ದಾಗ ವಿಕ್ಟೋರಿಯಾ ಸರೋವರದಲ್ಲಿ ಪತನವಾಯ್ತು. ದುರಂತಕ್ಕೀಡಾದ ವಿಮಾನ ಕನಿಷ್ಠ 43 ಜನರನ್ನ ಹೊತ್ತಿತ್ತು ಎಂದು ಹೇಳಲಾಗ್ತಿದ್ದು ಈ ಪೈಕಿ 19 ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಾಂಜೇನಿಯಾ ಮಾಧ್ಯಮ ವರದಿಗಳ ಪ್ರಕಾರ, ವಿಮಾನದಲ್ಲಿ 43 ಪ್ರಯಾಣಿಕರಿದ್ದರು. ಅದೇ ಸಮಯದಲ್ಲಿ, ಈ ಅಪಘಾತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅದ್ರಲ್ಲಿ ಇಬ್ಬರೂ ವಿಮಾನದ ಪೈಲಟ್ ಸೇರಿರಬೋದು. ಇನ್ನು ಸರೋವರಕ್ಕೆ ಬಿದ್ದ 26 ಜನರನ್ನು … Continue reading UPDATE ; ತಾಂಜೇನಿಯಾ ವಿಮಾನ ಪತನ ; ಮೃತರ ಸಂಖ್ಯೆ 19ಕ್ಕೆ ಏರಿಕೆ, 26 ಜನರ ರಕ್ಷಣೆ |Tanzania Plane Crash
Copy and paste this URL into your WordPress site to embed
Copy and paste this code into your site to embed