UPDATE : ಮೇಘಾಲಯದ ಅಕ್ರಮ ಗಣಿಯಲ್ಲಿ ಸ್ಪೋಟ ; ಮೃತ ಕಾರ್ಮಿಕರ ಸಂಖ್ಯೆ 18ಕ್ಕೆ ಏರಿಕೆ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಗಣಿಯಲ್ಲಿ ಸ್ಪೋಟ ಸಂಭವಿಸಿದ್ದು, ಇದರಲ್ಲಿ ಸಾವನ್ನಪ್ಪಿರುವ ಕಾರ್ಮಿಕರ ಸಂಖ್ಯೆ 18ಕ್ಕೇ ಏರಿಕೆಯಾಗಿದೆ. ಇನ್ನು ಇಬ್ಬರು ಗಣಿ ಮಾಲೀಕರನ್ನ ಬಂಧಿಸಲಾಗಿದೆ, ರಕ್ಷಣಾ ತಂಡವು ಶುಕ್ರವಾರ ಕಾರ್ಯಾಚರಣೆಯನ್ನ ಮುಂದುವರೆಸಿ್ದು, 100 ಅಡಿ ಆಳದಲ್ಲಿರುವ ಕಡಿಮೆ, ಕಿರಿದಾದ ಸುರಂಗಗಳ ಜಾಲದಲ್ಲಿ ಸಿಲುಕಿರುವ ಹೆಚ್ಚಿನ ಗಣಿಗಾರರನ್ನು ಹುಡುಕುತ್ತಿದೆ. ಆ ಸಮಯದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ವಿಶೇಷ … Continue reading UPDATE : ಮೇಘಾಲಯದ ಅಕ್ರಮ ಗಣಿಯಲ್ಲಿ ಸ್ಪೋಟ ; ಮೃತ ಕಾರ್ಮಿಕರ ಸಂಖ್ಯೆ 18ಕ್ಕೆ ಏರಿಕೆ!