UPDATE : ಆಂಧ್ರದ ‘ಫಾರ್ಮಾ ಕಂಪನಿ’ಯಲ್ಲಿ ರಿಯಾಕ್ಟರ್ ಸ್ಫೋಟ : ಮೃತರ ಸಂಖ್ಯೆ 17ಕ್ಕೆ ಏರಿಕೆ, 41 ಜನರಿಗೆ ಗಾಯ
ಅನಕಪಲ್ಲಿ : ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ, ಇನ್ನು 41 ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿ ಈ ಸ್ಫೋಟ ಸಂಭವಿಸಿದೆ. ವಿಶೇಷ ಆರ್ಥಿಕ ವಲಯದಲ್ಲಿರುವ ಫಾರ್ಮಾ ಸಂಸ್ಥೆಯ ಘಟಕವಾದ ಎಸ್ಸಿಯೆಂಟಿಯಾ ಕಂಪನಿಯಲ್ಲಿ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನ ಎನ್ಟಿಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. “ನಾವು ನಾಲ್ಕು ಉದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ. ಈ ಘಟನೆ ರಿಯಾಕ್ಟರ್ ಸ್ಫೋಟದಿಂದಾಗಿ ಸಂಭವಿಸಿಲ್ಲ” ಎಂದು ಕೃಷ್ಣನ್ ಹೇಳಿದರು. ಇದು ವಿದ್ಯುತ್ ಸಂಬಂಧಿತ ಬೆಂಕಿ ಎಂದು … Continue reading UPDATE : ಆಂಧ್ರದ ‘ಫಾರ್ಮಾ ಕಂಪನಿ’ಯಲ್ಲಿ ರಿಯಾಕ್ಟರ್ ಸ್ಫೋಟ : ಮೃತರ ಸಂಖ್ಯೆ 17ಕ್ಕೆ ಏರಿಕೆ, 41 ಜನರಿಗೆ ಗಾಯ
Copy and paste this URL into your WordPress site to embed
Copy and paste this code into your site to embed