UPDATE : ಮುಂಬೈ ಸಮುದ್ರದಲ್ಲಿ 80 ಪ್ರಯಾಣಿಕರಿದ್ದ ದೋಣಿ ಮುಳಗಡೆ ; ಓರ್ವ ಸಾವು, 75 ಜನರ ರಕ್ಷಣೆ

ಮುಂಬೈ: ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಬುಧವಾರ ಸಂಜೆ ಸುಮಾರು 80 ಪ್ರಯಾಣಿಕರನ್ನು ಹೊತ್ತ ದೋಣಿ ಮಗುಚಿದ ಪರಿಣಾಮ ಸುಮಾರು 75 ಜನರನ್ನು ರಕ್ಷಿಸಲಾಗಿದೆ. ಇನ್ನು ಈ ದುರಂತದಲ್ಲಿ ಒರ್ವ ಸಾವನ್ನಪ್ಪಿದ್ದು, ಒಂದು ಶವವನ್ನ ವಶಪಡಿಸಿಕೊಳ್ಳಲಾಗಿದೆ. ನೌಕಾಪಡೆಯ ವೇಗದ ದೋಣಿ ದೋಣಿಗೆ ಡಿಕ್ಕಿ ಹೊಡೆದಿದೆ ಎಂದು ದೋಣಿಯ ಮಾಲೀಕರು ಹೇಳಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ್ದು, ತ್ವರಿತ ರಕ್ಷಣೆಗೆ ಕರೆ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, … Continue reading UPDATE : ಮುಂಬೈ ಸಮುದ್ರದಲ್ಲಿ 80 ಪ್ರಯಾಣಿಕರಿದ್ದ ದೋಣಿ ಮುಳಗಡೆ ; ಓರ್ವ ಸಾವು, 75 ಜನರ ರಕ್ಷಣೆ