ಬಹ್ರೈಚ್(ಯುಪಿ): ಉತ್ತರಪ್ರದೇಶದಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಮಹಿಳೆಯೊಬ್ಬರು ಕೊಲೆಯಾಗಿದ್ದರು ಎನ್ನಲಾಗಿತ್ತು. ಈ ಆರೋಪದ ಮೇರೆಗೆ ಪತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದ್ರೆ, ಇದೀಗ ಪತ್ನಿ ಆಕೆಯ ತಂಗಿ ಮನೆಯಲ್ಲಿ ಪತ್ತೆಯಾಗಿದ್ದು, ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಏನಿದು ಘಟನೆ? 2006 ರಲ್ಲಿ ಜಮಾಪುರ ಗ್ರಾಮದ ನಿವಾಸಿ ಕಂಧಾಯ್ ಅವರು ರಾಮಾವತಿ ಅವರನ್ನು ವಿವಾಹವಾಗಿದ್ದರು. ನಂತ್ರ, 2009 ರಲ್ಲಿ ರಾಮಾವತಿ ನಿಗೂಢವಾಗಿ ನಾಪತ್ತೆಯಾದರು. ಕುಟುಂಬ ಸದಸ್ಯರು ನ್ಯಾಯಾಲಯದ ಮೊರೆ ಹೋಗಿ ಕಂಧಾಯ್ ವಿರುದ್ಧ ಅಪಹರಣ … Continue reading Shocking: ಪತಿಯಿಂದ ಕೊಲೆಯಾಗಿದ್ದ ಮಹಿಳೆ ಈಗ ಪ್ರತ್ಯಕ್ಷ: ನ್ಯಾಯಾಲಯ ವಿಧಿಸಿದ್ದ 10 ವರ್ಷ ಜೈಲು ಶಿಕ್ಷೆಯಿಂದ ಗಂಡನಿಗೆ ಮುಕ್ತಿ
Copy and paste this URL into your WordPress site to embed
Copy and paste this code into your site to embed