ಜಸ್ಟ್‌ ಮಿಸ್:‌ ರೈಲಿಗೆ ಬಲಿಯಾಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಅಧಿಕಾರಿ… ವಿಡಿಯೋ ವೈರಲ್‌

ಫಿರೋಜಾಬಾದ್ (ಉತ್ತರ ಪ್ರದೇಶ): ರೈಲ್ವೆ ಅಧಿಕಾರಿಗಳ ತ್ವರಿತ ಮತ್ತು ಎಚ್ಚರಿಕೆಯ ಪ್ರತಿಕ್ರಿಯೆ ಶುಕ್ರವಾರ ಫಿರೋಜಾಬಾದ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರ ಜೀವವನ್ನು ಉಳಿಸಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ವೀಡಿಯೊದಲ್ಲಿ, ರೈಲು ಬರುವ ಕೆಲವೇ ಸೆಕೆಂಡುಗಳ ಮೊದಲು ಪ್ಲಾಟ್‌ಫಾರ್ಮ್‌ಗೆ ಏರಲು ಮಹಿಳೆ ಹರಸಾಹಸ ಪಡುತ್ತಿರುವುದನ್ನು ನೋಡಬಹುದು. ಈ ವೇಳೆ ಕೂಡಲೇ ಅಲ್ಲಿಗೆ ಬಂದ ಅಧಿಕಾರಿಯೊಬ್ಬರು ಆಕೆಯನ್ನು ಪ್ಲಾಟ್‌ಫಾರ್ಮ್‌ ಮೇಲಕ್ಕೆ ಎಳೆದುಕೊಳ್ಳುತ್ತಾನೆ. ಈ ವೇಳೆ ರೈಲು ತಕ್ಷಣವೇ ಹಳಿಗಳನ್ನು ದಾಟುತ್ತದೆ ಮತ್ತು ಅಧಿಕಾರಿಯ ತ್ವರಿತ ಪ್ರತಿಕ್ರಿಯೆಯಿಂದ ಮಹಿಳೆಯನ್ನು ಉಳಿಸಲಾಗಿದೆ. Firozabad, UP | … Continue reading ಜಸ್ಟ್‌ ಮಿಸ್:‌ ರೈಲಿಗೆ ಬಲಿಯಾಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಅಧಿಕಾರಿ… ವಿಡಿಯೋ ವೈರಲ್‌