WATCH VIDEO: ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿ ಹುಡುಗಿಯರಿಬ್ಬರ ಅಸಭ್ಯ ವರ್ತನೆ… ವಿಡಿಯೋ ವೈರಲ್

ಲಕ್ನೋ (ಉತ್ತರ ಪ್ರದೇಶ) : ಲಕ್ನೋದ ಹಜರತ್‌ಗಂಜ್‌ನಲ್ಲಿ ದ್ವಿಚಕ್ರ ವಾಹನದ ಮೇಲೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಹುಡುಗಿಯರಿಬ್ಬರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.  ದ್ವಿಚಕ್ರ ವಾಹನದಲ್ಲಿ ಅಸಭ್ಯ ರೀತಿಯಲ್ಲಿ ಸಿಟಿ ಸುತ್ತುತ್ತಿರುವ ವಿಡಿಯೋ ವೈರಲ್‌ ಆದ ಬಳಿಕ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಮೊದಲು ಇವರನ್ನು ಪ್ರೇಮಿಗಳು ಎಂದು ನಂಬಲಾಗಿತ್ತು. ತನಿಖೆ ವೇಳೆ ಇವರಿಬ್ಬರೂ ಹುಡುಗಿಯರು ಎಂದು ತಿಳಿದುಬಂದಿದೆ. ವೀಡಿಯೊದಲ್ಲಿ, ಹುಡುಗಿಯೊಬ್ಬಳು ದ್ವಿಚಕ್ರ ವಾಹನವನ್ನು … Continue reading WATCH VIDEO: ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿ ಹುಡುಗಿಯರಿಬ್ಬರ ಅಸಭ್ಯ ವರ್ತನೆ… ವಿಡಿಯೋ ವೈರಲ್