ಲಕ್ನೋ (ಉತ್ತರ ಪ್ರದೇಶ) : ಲಕ್ನೋದ ಹಜರತ್‌ಗಂಜ್‌ನಲ್ಲಿ ದ್ವಿಚಕ್ರ ವಾಹನದ ಮೇಲೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಹುಡುಗಿಯರಿಬ್ಬರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಅಸಭ್ಯ ರೀತಿಯಲ್ಲಿ ಸಿಟಿ ಸುತ್ತುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಮೊದಲು ಇವರನ್ನು ಪ್ರೇಮಿಗಳು ಎಂದು ನಂಬಲಾಗಿತ್ತು. ತನಿಖೆ ವೇಳೆ ಇವರಿಬ್ಬರೂ ಹುಡುಗಿಯರು ಎಂದು ತಿಳಿದುಬಂದಿದೆ.
ವೀಡಿಯೊದಲ್ಲಿ, ಹುಡುಗಿಯೊಬ್ಬಳು ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದಾಳೆ. ಈ ವೇಳೆ ಮತ್ತೊಬ್ಬ ಹುಡುಗಿ ಚಾಲಕಿಯ ಮುಂದೆ ಹಿಮ್ಮುಖ ಭಂಗಿಯಲ್ಲಿ ಕುಳಿತು ಬಿಗಿಯಾಗಿ ತಬ್ಬಿಕೊಂಡಿರುವುದನ್ನು ನೋಡಬಹುದು.
तहजीब के शहर लखनऊ में बेशर्मी.. हजरतगंज में जान को जोखिम में डालकर सरेशाम स्कूटी पर बेशर्मी करते युवक-युवती का वीडियो हुआ वायरल.. लखनऊ की ट्रैफिक पुलिस को ये स्टंटबाज जोड़ा नहीं दिखा.. @Uppolice @lkopolice @dcptrafficlko pic.twitter.com/8SOfrHYuxU
— Vivek K. Tripathi (@meevkt) January 17, 2023
BIG NEWS : ದೆಹಲಿಯಲ್ಲಿ ಇಂದು ʻಕೇಂದ್ರ ಸಚಿವ ಸಂಪುಟ ಸಭೆʼ | Union Cabinet meeting
BIG NEWS : ದೆಹಲಿಯಲ್ಲಿ ಇಂದು ʻಕೇಂದ್ರ ಸಚಿವ ಸಂಪುಟ ಸಭೆʼ | Union Cabinet meeting