ಉತ್ತರಪ್ರದೇಶ : ಅಂಗಡಿಯಲ್ಲಿ ‘ಬಲ್ಪ್’ ಕಳ್ಳತನ ಮಾಡಿದ ಪೊಲೀಸ್ ಪೇದೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ – Watch Video

ಲಕ್ನೋ: ಪೊಲೀಸ್ ಪೇದೆಯೋರ್ವರು ಅಂಗಡಿ ಹೊರಗೆ ಹಾಕಿದ್ದ ಬಲ್ಪ್ ಕಳ್ಳತನ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಉತ್ತರ ಪ್ರದೇಶದ ಪ್ರಾರ್ಥನ್ರಾಜ್‌ನಲ್ಲಿ ಒಬ್ಬ ಪೋಲೀಸ್ ಅಮಾನತುಗೊಳಿಸಲಾಗಿದೆ. ‘ನ್ಯಾಯದಾನದಲ್ಲಿ ವಿಳಂಬವೇ ದೇಶದ ಜನತೆಗೆ ದೊಡ್ಡ ಅಡಚಣೆ’: ಪ್ರಧಾನಿ ಮೋದಿ ಪ್ರಾರ್ಥರಾಜ್ ಜಿಲ್ಲೆಯ ಫಲ್ಪೂರ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ರಾಜೇಶ್ ವರ್ಮಾ ಎಂಬುವವರು, ಕೃತ್ಯವೆಸಗಿದ್ದು, ಅವರು ಬಂದ್ ಆಗಿದ್ದ ಅಂಗಡಿಯ ಸುತ್ತಮುತ್ತ ನೋಡಿ ಬಳಿಕ ಬಲ್ಪ್ ಅನ್ನು ಕಳ್ಳತನ ಮಾಡಿರುವುದನ್ನು ಸಿಸಿಟಿವಿಯಲ್ಲಿ … Continue reading ಉತ್ತರಪ್ರದೇಶ : ಅಂಗಡಿಯಲ್ಲಿ ‘ಬಲ್ಪ್’ ಕಳ್ಳತನ ಮಾಡಿದ ಪೊಲೀಸ್ ಪೇದೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ – Watch Video