Big news:‌ ಯುಪಿ ಒಲಿಂಪಿಕ್ ಅಸೋಸಿಯೇಷನ್ ​​ಕಾರ್ಯದರ್ಶಿ ʻಆನಂದೇಶ್ವರ್ ಪಾಂಡೆʼಗೆ ಸಂಕಷ್ಟ: ಮಹಿಳೆಯರೊಂದಿಗಿರುವ ಫೋಟೋಗಳು ವೈರಲ್

ನವದೆಹಲಿ: ಉತ್ತರ ಪ್ರದೇಶ ಒಲಿಂಪಿಕ್ ಸಂಸ್ಥೆಯ ಕಾರ್ಯದರ್ಶಿ ಆನಂದೇಶ್ವರ್ ಪಾಂಡೆ(UP Olympic Association Secretary Anandeshwar Pandey) ತೀವ್ರ ವಿವಾದದಲ್ಲಿ ಸಿಲುಕಿದ್ದಾರೆ. ಪಾಂಡೆ ವಿವಿಧ ಮಹಿಳೆಯರೊಂದಿಗೆ ಇರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಇದರಿಂದಾಗಿ ಆನಂದೇಶ್ವರ್ ಪಾಂಡೆ ವೃತ್ತಿ ಜೀವನವೂ ಅತಂತ್ರವಾಗಿದೆ.   Anandeshwar Pandey President – UP Olympic Association pic.twitter.com/X0VOu7E3Aj — Ira (@Shayarcasm) August 22, 2022 ಈ ಸಂಬಂಧ ಪ್ರಾದೇಶಿಕ ಕ್ರೀಡಾಧಿಕಾರಿ ಕೆ.ಡಿ.ಸಿಂಗ್‌ಬಾಬು ಕ್ರೀಡಾಂಗಣದ ಕಚೇರಿಯೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. … Continue reading Big news:‌ ಯುಪಿ ಒಲಿಂಪಿಕ್ ಅಸೋಸಿಯೇಷನ್ ​​ಕಾರ್ಯದರ್ಶಿ ʻಆನಂದೇಶ್ವರ್ ಪಾಂಡೆʼಗೆ ಸಂಕಷ್ಟ: ಮಹಿಳೆಯರೊಂದಿಗಿರುವ ಫೋಟೋಗಳು ವೈರಲ್