ಉತ್ತರ ಪ್ರದೇಶ: ಪ್ರತಿದಿನ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇದೆ. ಯುವತಿ-ಮಹಿಳೆಯರು ಹೊರಗೆ ಹೋದ್ರೆ ಮನೆಗೆ ಸೇಫ್ ಆಗಿ ಬರೋ ಗ್ಯಾರಂಟಿನೇ ಇಲ್ಲದಂತಾಗಿದೆ. ಇದನ್ನರಿತ ಯುಪಿ ವ್ಯಕ್ತಿಯೊಬ್ಬ ಮಹಿಳೆಯರ ಆತ್ಮರಕ್ಷಣೆಗೆಂದು ಉಪಾಯವೊಂದನ್ನು ಹುಡುಕಿದ್ದಾನೆ. ಹೌದು, ಉತ್ತರ ಪ್ರದೇಶದ ಶ್ಯಾಮ್ ಚೌರಾಸಿಯಾ ಎಂಬ ವ್ಯಕ್ತಿ ತನ್ನ ಬುದ್ಧಿ ಉಪಯೋಗಿಸಿ ಮಹಿಳೆಯರಿಗಾಗಿ ಸ್ವಯಂ ರಕ್ಷಣಾ ಕಿಟ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಕಿಟ್ ಪರ್ಸ್, ಸ್ಯಾಂಡಲ್ ಮತ್ತು ಕಿವಿಯೋಲೆಗಳನ್ನು ಒಳಗೊಂಡಿದೆ. ಈ ವಸ್ತುಗಳು ತೊಂದರೆಯಲ್ಲಿರುವ ಮಹಿಳೆಗೆ ತಕ್ಷಣ ಸಹಾಯ ಪಡೆಯಲು ಅನುವು … Continue reading Video: ಮಹಿಳೆಯರ ಆತ್ಮರಕ್ಷಣೆಗಾಗಿ ಹ್ಯಾಂಡ್ ಬ್ಯಾಗ್, ಲಿಪ್‌ಸ್ಟಿಕ್ ರೂಪದಲ್ಲಿ ಬಂತು ಬಂದೂಕು… ಇದು ನಿಮ್ಮೊಂದಿಗಿದ್ದರೆ ನೀವು ಪಕ್ಕಾ ಸೇಫ್!
Copy and paste this URL into your WordPress site to embed
Copy and paste this code into your site to embed