BIG NEWS: ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ʻಮೊಸಂಬೆ ಜ್ಯೂಸ್ʼ ನೀಡಿದ್ದ ಯುಪಿ ಆಸ್ಪತ್ರೆಗೆ ಈಗ ಬುಲ್ಡೋಜರ್ ಭಯ
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಗ್ಲೋಬಲ್ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ರಕ್ತದ ಪ್ಲೇಟ್‌ಲೆಟ್ ಬದಲಾಗಿ ಮೊಸಂಬಿ ಜ್ಯೂಸ್ ಹಣ್ಣಿನ ರಸದ ಡ್ರಿಪ್ ಹಾಕಿದ್ದರ ಪರಿಣಾಮ ರೋಗಿಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಈ ಆಸ್ಪತ್ರೆಗೆ ಸಂಕಷ್ಟ ಎದುರಾಗಿದೆ. ಹೌದು, ಅನಧಿಕೃತ ನಿರ್ಮಾಣಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿರುವ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ಗೆ ಡೆಮಾಲಿಷನ್ ನೋಟಿಸ್ ನೀಡಲಾಗಿದೆ. ಅನುಮತಿ ಪಡೆಯದೆ ಆಸ್ಪತ್ರೆ ನಿರ್ಮಿಸಲಾಗಿದ್ದು, ಶುಕ್ರವಾರದೊಳಗೆ ಆಸ್ಪತ್ರೆಯನ್ನು ತೆರವು ಮಾಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕಳೆದ ವಾರ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, … Continue reading BIG NEWS: ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ʻಮೊಸಂಬೆ ಜ್ಯೂಸ್ʼ ನೀಡಿದ್ದ ಯುಪಿ ಆಸ್ಪತ್ರೆಗೆ ಈಗ ಬುಲ್ಡೋಜರ್ ಭಯ
Copy and paste this URL into your WordPress site to embed
Copy and paste this code into your site to embed