Breaking news: ಉತ್ತರ ಪ್ರದೇಶ ಸಿಎಂ ʻಯೋಗಿ ಆದಿತ್ಯನಾಥ್‌ʼಗೆ ಬಾಂಬ್ ಬೆದರಿಕೆ ಸಂದೇಶ… ಚುರುಕುಗೊಂಡ ತನಿಖೆ

ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath)ಅವರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿರುವುದಾಗಿ ಪೊಲೀಸ್‌ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಆಗಸ್ಟ್ 2ರಂದು ಪೊಲೀಸ್ ನಿಯಂತ್ರಣ ಕೊಠಡಿಯ ಸಹಾಯವಾಣಿ ವಾಟ್ಸ್‌ಆ್ಯಪ್‌ನಲ್ಲಿ ಈ ಕೊಲೆ ಬೆದರಿಕೆ ಸಂದೇಶ ಬಂದಿತ್ತು ಎನ್ನಲಾಗಿದೆ. ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್‌ಆ್ಯಪ್‌ ನಂಬರ್‌ಗೆ ಆಗಸ್ಟ್ 2 ರಂದು ಬಂದ ಈ ಸಂದೇಶದಲ್ಲಿ 3 ದಿನಗಳಲ್ಲಿ ಯುಪಿ ಮುಖ್ಯಮಂತ್ರಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದೆ. ಇದೀಗ … Continue reading Breaking news: ಉತ್ತರ ಪ್ರದೇಶ ಸಿಎಂ ʻಯೋಗಿ ಆದಿತ್ಯನಾಥ್‌ʼಗೆ ಬಾಂಬ್ ಬೆದರಿಕೆ ಸಂದೇಶ… ಚುರುಕುಗೊಂಡ ತನಿಖೆ