ಸ್ನೇಹಿತರ ಮಾತು ಕೇಳಿ ವಧುವಿಗೆ ಚುಂಬಿಸಿದ ವರ… ಮದುವೆಯನ್ನೇ ರದ್ದುಗೊಳಿಸಿದ ಮಧುಮಗಳು!

ಸಂಭಾಲ್(ಉತ್ತರ ಪ್ರದೇಶ): ಮದುವೆಗೆಂದು ಬಂದಿದ್ದ ಸುಮಾರು 300 ಅತಿಥಿಗಳ ಸಮ್ಮುಖದಲ್ಲಿ ವರನು ವೇದಿಕೆಯಲ್ಲಿ ಚುಂಬಿಸಿದಕ್ಕೆ ಕೋಪಗೊಂಡ ವಧು ತನ್ನ ಮದುವೆಯನ್ನು ರದ್ದುಗೊಳಿಸಿರುವ ಘಟನೆ ಸಂಭಾಲ್‌ನಲ್ಲಿ ನಡೆದಿದೆ. ವಧು ವರನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾಳೆ. ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ದಂಪತಿಗಳು ಹೂಮಾಲೆ ವಿನಿಮಯ ಮಾಡಿಕೊಂಡ ನಂತರ ವರ ವಧುವಿಗೆ ಚುಂಬಿಸಿದ್ದಾನೆ. ಇದ್ರಿಂದ ಕೋಪಗೊಂಡು ವಧು ತಕ್ಷಣವೇ ವೇದಿಕೆಯಿಂದ ಹೊರನಡೆದಳು. ವಧು ನೀಡಿದ ದೂರಿನಲ್ಲಿ, ವರನು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದನೆಂದು ವಧು ಆರೋಪಿಸಿದ್ದಾಳೆ. ಈ … Continue reading ಸ್ನೇಹಿತರ ಮಾತು ಕೇಳಿ ವಧುವಿಗೆ ಚುಂಬಿಸಿದ ವರ… ಮದುವೆಯನ್ನೇ ರದ್ದುಗೊಳಿಸಿದ ಮಧುಮಗಳು!