ಕೋವಿಡ್‌ನಿಂದ ತಾಯಿ ಸಾವು, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದ ಬಾಲಕ!
ಉತ್ತರ ಪ್ರದೇಶ: ಕೋವಿಡ್ -19 ನಿಂದಾಗಿ ತಾಯಿಯ ಸಾವಿನ ನಂತರ, ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದ 10 ವರ್ಷದ ಬಾಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಬಾಲಕನ ಅಜ್ಜ ಸಾಯುವ ಮೊದಲು ತನ್ನ ಅರ್ಧದಷ್ಟು ಆಸ್ತಿಯನ್ನು ಬಾಲಕನಿಗೆ ಬಿಟ್ಟುಕೊಟ್ಟಿದ್ದನು. ಉಯಿಲು ಬರೆದಾಗಿನಿಂದಲೂ ಬಾಲಕನ ಸಂಬಂಧಿಕರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಮೋಬಿನ್ ಎಂಬ ಹಳ್ಳಿಯ ಯುವಕ ಕಲಿಯಾರ್ ಬೀದಿಯಲ್ಲಿ ತಿರುಗಾಡುತ್ತಿರುವುದನ್ನು ಗುರುತಿಸಿದ ಸಂಬಂಧಿಕರು ಬಾಲಕನ ಕಿರಿಯ ಅಜ್ಜನ ಮನೆಯವರಿಗೆ ಮಾಹಿತಿ ನೀಡಿ, ಅವರು ಗುರುವಾರ ಸಹರಾನ್‌ಪುರಕ್ಕೆ ಬಾಲಕನನ್ನು ಕರೆದೊಯ್ದರು. ಮಗುವಿಗೆ ತನ್ನ ಗ್ರಾಮದಲ್ಲಿ … Continue reading ಕೋವಿಡ್‌ನಿಂದ ತಾಯಿ ಸಾವು, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದ ಬಾಲಕ!
Copy and paste this URL into your WordPress site to embed
Copy and paste this code into your site to embed