BIG NEWS : ಮದುವೆಯಾಗಲು ಇಷ್ಟವಿಲ್ಲದೆ ಪ್ರೇಯಸಿಯನ್ನು ಚಾಕುವಿನಿಂದ 49 ಬಾರಿ ಇರಿದು ಕೊಲೆ ; ಪ್ರಿಯಕರ ಅರೆಸ್ಟ್

ಒಡಿಶಾ : ಪ್ರೀತಿಸಿದ ಯುವತಿ ಮದುವೆಯಾಗುವಂತೆ ಕಾಡುತ್ತಿದ್ದ ಯುವತಿಯ ಕೋಪಗೊಂಡ ಪ್ರಿಯಕರ ಯುವತಿಯನ್ನು ಬರೋಬ್ಬರಿ 49 ಬಾರಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘೋರ ಘಟನೆ ಒಡಿಶಾದ ಭುವನೇಶ್ವರದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಆರೋಪಿಯನ್ನು ಜಗನ್ನಾಥ ಗೋಡಾ ಎಂದು ಗುರುತಿಸಲಾಗಿದ್ದು, ಕೊಲೆಯಾದ ಯುವತಿಯನ್ನು ಕುಣಿದಾರ್ ಸೀಮಾದಾಸ್ ಎಂದು ಗುರುತಿಸಲಾಗಿದೆ. ಆರೋಪಿ ಯುವತಿಯನ್ನು ಗುಜರಾತಿ ಯುವತಿಯನ್ನು ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಆರೋಪಿ ಈ ಮೊದಲೇ ಕೊಲೆ ಮಾಡಲು ಯೋಜಿಸಿದ್ದನು. ಅದರಂತೆ ಯುವತಿಯನ್ನು ಗುಜರಾತಿಗೆ ಕರೆದುಕೊಂಡು … Continue reading BIG NEWS : ಮದುವೆಯಾಗಲು ಇಷ್ಟವಿಲ್ಲದೆ ಪ್ರೇಯಸಿಯನ್ನು ಚಾಕುವಿನಿಂದ 49 ಬಾರಿ ಇರಿದು ಕೊಲೆ ; ಪ್ರಿಯಕರ ಅರೆಸ್ಟ್