ಉದ್ಯೋಗ ಹೋದರೂ ಕುಗ್ಗದ ಸ್ಥೈರ್ಯ: ಒರಾಕಲ್ ಉದ್ಯೋಗಿಯ ‘ಸೇವಿಂಗ್ಸ್ ಪ್ಲಾನ್’ ಈಗ ವೈರಲ್!

ಭುವನೇಶ್ವರ: ಐಟಿ ದೈತ್ಯ ಕಂಪನಿ ‘ಒರಾಕಲ್’ (Oracle) ಇತ್ತೀಚೆಗೆ ನಡೆಸಿದ ಬೃಹತ್ ಉದ್ಯೋಗ ಕಡಿತದ ನಡುವೆ, ಉದ್ಯೋಗ ಕಳೆದುಕೊಂಡ ಒಡಿಶಾದ ತಂತ್ರಜ್ಞರೊಬ್ಬರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ 14 ವರ್ಷಗಳ ಕಾಲ ಕೆಲಸ ಮಾಡಿದ್ದ ಈ ವ್ಯಕ್ತಿ, ಉದ್ಯೋಗ ಹೋದ ತಕ್ಷಣ ಗಾಬರಿಯಾಗದೆ ಸಮಾಧಾನದಿಂದ ಹಳ್ಳಿಗೆ ಮರಳಿದ ರೀತಿ ಮತ್ತು ಅವರ ಆರ್ಥಿಕ ಶಿಸ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಏನಿದು ಘಟನೆ? ನಾಯಕ ಸತ್ಯ ಎಂಬುವವರು ‘X’ (ಟ್ವಿಟ್ಟರ್) ನಲ್ಲಿ ತಮ್ಮ ಸ್ನೇಹಿತನ … Continue reading ಉದ್ಯೋಗ ಹೋದರೂ ಕುಗ್ಗದ ಸ್ಥೈರ್ಯ: ಒರಾಕಲ್ ಉದ್ಯೋಗಿಯ ‘ಸೇವಿಂಗ್ಸ್ ಪ್ಲಾನ್’ ಈಗ ವೈರಲ್!