ಕೆಲಸದ ಸ್ಥಳದಲ್ಲಿ ಅಹಿತಕರ ವರ್ತನೆಯು ಲೈಂಗಿಕ ಕಿರುಕುಳವಾಗಿದೆ : ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ : ಕೆಲಸದ ಸ್ಥಳದಲ್ಲಿ ಅಹಿತಕರ ನಡವಳಿಕೆಯು ಲೈಂಗಿಕ ಕಿರುಕುಳವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ. ಯಾಕಂದ್ರೆ, ಕಿರುಕುಳ ನೀಡುವವರ ಉದ್ದೇಶಗಳನ್ನು ಲೆಕ್ಕಿಸದೆ ಈ ಕೃತ್ಯವು ಕ್ರಿಮಿನಲ್ ಅಪರಾಧವಾಗಿದೆ ಎಂದು ವರದಿಯಾಗಿದೆ. ನ್ಯಾಯಮೂರ್ತಿ ಆರ್.ಎನ್ ಮಂಜುಳಾ ಅವರು ಪಿಒಎಸ್ಎಚ್ ಕಾಯ್ದೆಯು ಲೈಂಗಿಕ ಕಿರುಕುಳದ ಹಿಂದಿನ ಉದ್ದೇಶಕ್ಕಿಂತ “ಕೃತ್ಯ”ಕ್ಕೆ ಆದ್ಯತೆ ನೀಡುತ್ತದೆ ಎಂದು ಒತ್ತಿ ಹೇಳಿದರು. ಯುಎಸ್ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಅವರು, “ಕೆಲಸದ ಸ್ಥಳದಲ್ಲಿ ಅಹಿತಕರ ನಡವಳಿಕೆಯು ಕಿರುಕುಳ ನೀಡುವವರ ಉದ್ದೇಶವನ್ನ ಲೆಕ್ಕಿಸದೆ ಲೈಂಗಿಕ … Continue reading ಕೆಲಸದ ಸ್ಥಳದಲ್ಲಿ ಅಹಿತಕರ ವರ್ತನೆಯು ಲೈಂಗಿಕ ಕಿರುಕುಳವಾಗಿದೆ : ಹೈಕೋರ್ಟ್ ಮಹತ್ವದ ತೀರ್ಪು