ʼPM Kisanʼ ಯೋಜನೆಯ ಲಾಭ ಪಡೆಯುತ್ತಿರುವ ʼಅನರ್ಹ ರೈತರೇʼ ಎಚ್ಚರ : 42 ಲಕ್ಷ ರೈತರಿಂದ ʼ3000 ಕೋಟಿ ರೂ.ʼ ವಸೂಲಿ ಮಾಡ್ತಿದೆ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರವು ದೇಶಾದ್ಯಂತದ ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ವಾರ್ಷಿಕ 6000 ರೂ.ಗಳ ಆರ್ಥಿಕ ನೆರವು ನೀಡುತ್ತಿದೆ. ಆದ್ರೆ, ಕೆಲವು ಅನರ್ಹ ರೈತರು ಕೂಡ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ. ಇದನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಪಿಎಂ-ಕಿಸಾನ್ ಯೋಜನೆಯಡಿ 42 ಲಕ್ಷಕ್ಕೂ ಹೆಚ್ಚು ಅನರ್ಹ ರೈತರಿಂದ 3000 ಕೋಟಿ ರೂ. ವಸೂಲಿ ಮಾಡಲಾಗುತ್ತಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಉಗ್ರ ಸಂಘಟನೆಗಳಿಂದ ಡ್ರೋನ್ ದಾಳಿ ಸಾಧ್ಯತೆ : ದೆಹಲಿಯಲ್ಲಿ … Continue reading ʼPM Kisanʼ ಯೋಜನೆಯ ಲಾಭ ಪಡೆಯುತ್ತಿರುವ ʼಅನರ್ಹ ರೈತರೇʼ ಎಚ್ಚರ : 42 ಲಕ್ಷ ರೈತರಿಂದ ʼ3000 ಕೋಟಿ ರೂ.ʼ ವಸೂಲಿ ಮಾಡ್ತಿದೆ ಸರ್ಕಾರ