Unlock 4.0 rules for Karnataka : ರಾಜ್ಯ ಸರ್ಕಾರದಿಂದ ‘ಅನ್ ಲಾಕ್ 4.0’ ಮಾರ್ಗಸೂಚಿ ಪ್ರಕಟ : ಇಲ್ಲಿದೆ ಪುಲ್ ಡೀಟೆಲ್ಸ್

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು. ಇಂತಹ ಸಭೆಯಲ್ಲಿ ಕೈಗೊಂಡಂತ ನಿರ್ಣಯಗಳ ಕುರಿತಂತೆ ರಾಜ್ಯ ಸರ್ಕಾರದಿಂದ Karnataka Unlock 4.0 ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. BIGG BREAKING NEWS : ಜುಲೈ.26ರಿಂದ ‘ಪದವಿ ಕಾಲೇಜು’ ಆರಂಭಕ್ಕೆ, ನಾಳೆಯಿಂದ ‘ಚಿತ್ರಮಂದಿರ’ಗಳ ಓಪನ್ ಗೆ ‘ರಾಜ್ಯ ಸರ್ಕಾರ’ ಅನುಮತಿ ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ … Continue reading Unlock 4.0 rules for Karnataka : ರಾಜ್ಯ ಸರ್ಕಾರದಿಂದ ‘ಅನ್ ಲಾಕ್ 4.0’ ಮಾರ್ಗಸೂಚಿ ಪ್ರಕಟ : ಇಲ್ಲಿದೆ ಪುಲ್ ಡೀಟೆಲ್ಸ್