ಅನ್ ಲಾಕ್ 4.0 : ಇನ್ಮುಂದೆ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ `ನೈಟ್ ಕರ್ಪ್ಯೂ’

ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ಅನ್ ಲಾಕ್ 4.0 ಜಾರಿಗೆ ಬರಲಿದ್ದು, ಸಿನಿಮಾ ಮಂದಿರ, ಪದವಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. BIGG BREAKING NEWS : ಜುಲೈ.26ರಿಂದ ‘ಪದವಿ ಕಾಲೇಜು’ ಆರಂಭಕ್ಕೆ, ನಾಳೆಯಿಂದ ‘ಚಿತ್ರಮಂದಿರ’ಗಳ ಓಪನ್ ಗೆ ‘ರಾಜ್ಯ ಸರ್ಕಾರ’ ಅನುಮತಿ ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಕೋವಿಡ್ 19 ಅನ್ ಲಾಕ್ 4.0 ಜಾರಿ ಕುರಿತು ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ನೈಟ್ ಕರ್ಪ್ಯೂ ರಾತ್ರಿ 10 ರಿಂದ … Continue reading ಅನ್ ಲಾಕ್ 4.0 : ಇನ್ಮುಂದೆ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ `ನೈಟ್ ಕರ್ಪ್ಯೂ’