ರಾಜ್ಯದಲ್ಲಿ ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ಜಾರಿ: ಇನ್ಮುಂದೆ ಈ ಎಲ್ಲದಕ್ಕೂ ಉಚಿತ ಚಿಕಿತ್ಸೆ!

ಬೆಂಗಳೂರು: ರಾಜ್ಯದ ನವಜಾತ ಶಿಶುಗಳಲ್ಲಿ ಕಂಡುಬರುವ ಅಪರೂಪದ ಜನ್ಮಜಾತ ಮತ್ತು ಚಯಾಪಚಯ ಅಸ್ವಸ್ಥತೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಕರ್ನಾಟಕ ಸರ್ಕಾರವು ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ (Universal Newborn Screening Scheme – UNBS) ಜಾರಿಗೆ ಮಹತ್ವದ ಆಡಳಿತಾತ್ಮಕ ಅನುಮೋದನೆ ನೀಡಿದೆ. ಏನಿದು ಯೋಜನೆ? ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸುವ ಎಲ್ಲಾ ನವಜಾತ ಶಿಶುಗಳನ್ನು ಐದು ಪ್ರಮುಖ ಜನ್ಮಜಾತ ಮತ್ತು ಚಯಾಪಚಯ ಅಸ್ವಸ್ಥತೆಗಳಿಗಾಗಿ ತಪಾಸಣೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆ ಅಸ್ವಸ್ಥತೆಗಳೆಂದರೆ: ಜನ್ಮಜಾತ … Continue reading ರಾಜ್ಯದಲ್ಲಿ ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ಜಾರಿ: ಇನ್ಮುಂದೆ ಈ ಎಲ್ಲದಕ್ಕೂ ಉಚಿತ ಚಿಕಿತ್ಸೆ!