BIG NEWS : ವಿಶ್ವದ ಅತಿದೊಡ್ಡ ಆರ್ಥಿಕತೆ: ಬ್ರಿಟನ್‌ ಹಿಂದಿಕ್ಕಿದ ಭಾರತ 5ನೇ ಸ್ಥಾನಕ್ಕೆ ಜಿಗಿತ!

ಲಂಡನ್: ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಿರುವ ಬ್ರಿಟನ್​ ಅನ್ನು ಹಿಂದಿಕ್ಕಿ ಭಾರತ ಇದೀಗ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಬ್ಲೂಮ್‌ಬರ್ಗ್ ಪ್ರಕಾರ, ವಿಶ್ವದ ಆರ್ಥಿಕತೆಯಲ್ಲಿ ಬ್ರಿಟನ್ ಅನ್ನು ಭಾರತ ಹಿಂದಿಕ್ಕಿ 5ನೇ ಸ್ಥಾನ ಪಡೆದುಕೊಂಡರೆ, ಬ್ರಿಟನ್ 6ನೇ ಸ್ಥಾನಕ್ಕೆ ಕುಸಿತಕಂಡಿದೆ ಎಂದು ವರದಿಯಾಗಿದೆ. ಈ ಲೆಕ್ಕಾಚಾರವು US ಡಾಲರ್‌ಗಳನ್ನು ಆಧರಿಸಿದೆ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿಅಂಶಗಳ ಪ್ರಕಾರ, 2021ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ​ ಭಾರತವು ಬ್ರಿಟನ್ ಅನ್ನು​​ ಹಿಂದಿಕ್ಕಿದೆ. ಬ್ರಿಟನ್​ನಲ್ಲಿ ಪ್ರಧಾನಿ … Continue reading BIG NEWS : ವಿಶ್ವದ ಅತಿದೊಡ್ಡ ಆರ್ಥಿಕತೆ: ಬ್ರಿಟನ್‌ ಹಿಂದಿಕ್ಕಿದ ಭಾರತ 5ನೇ ಸ್ಥಾನಕ್ಕೆ ಜಿಗಿತ!