ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ
ಶಿವಮೊಗ್ಗ: ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ ಎಂಬುದು ಕೇವಲ ಒಂದು ವೃತ್ತಿಯಲ್ಲ; ಅದೊಂದು ನಿರಂತರ ಸವಾಲು ಹಾಗೂ ಬದ್ಧತೆಯ ಕೆಲಸ. ಕಾಡಿನ ಒತ್ತುವರಿ ತಡೆಯುವುದು, ವನ್ಯಜೀವಿಗಳ ಬೇಟೆಯನ್ನು ಹತ್ತಿಕ್ಕುವುದು ಮತ್ತು ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸುವುದು ಅಷ್ಟು ಸುಲಭದ ಮಾತಲ್ಲ. ಇಂತಹ ಕಠಿಣ ಸವಾಲುಗಳ ಮಧ್ಯೆಯೂ ಧೃತಿಗೆಡದೆ, ಅತ್ಯಂತ ಶ್ರದ್ಧೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಇಲಾಖೆಗೆ ಮಾದರಿಯಾದವರು ಕಾರ್ಗಲ್ ವನ್ಯಜೀವಿ ವಲಯದ ಬಿಳಿಗಾರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮೈಲಾರಪ್ಪ. ಅರಣ್ಯ ರಕ್ಷಣೆ ಮತ್ತು ಒತ್ತುವರಿ ತೆರವುಗೊಳಿಸುವಲ್ಲಿ ಇವರು … Continue reading ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ
Copy and paste this URL into your WordPress site to embed
Copy and paste this code into your site to embed