ಪೋಲೆಂಡ್ ಉಪ ಪ್ರಧಾನಿ ಕ್ರಿಸ್ಟಾಫ್ ಗಾವ್ಕಾವ್ಸ್ಕಿ ಭೇಟಿಯಾದ ಸಚಿವ ಪ್ರಿಯಾಂಕ್ ಖರ್ಗೆ: ಕೌಶಲ್ಯ, ಎಐ ತಂತ್ರಜ್ಞಾನ ಸಹಯೋಗ ಕುರಿತು ಚರ್ಚೆ

ಪೋಲೆಂಡ್: ಕರ್ನಾಟಕದೊಂದಿಗೆ ತಂತ್ರಜ್ಞಾನ ವಲಯದಲ್ಲಿ ಸಹಯೋಗವನ್ನು ಬಲಪಡಿಸಲು ಪೋಲೆಂಡ್ನ ಉಪ ಪ್ರಧಾನಿ ಮತ್ತು ಡಿಜಿಟಲ್ ವ್ಯವಹಾರಗಳ ಸಚಿವ ಕ್ರಿಸ್ಟಾಫ್ ಗಾವ್ಕಾವ್ಸ್ಕಿ ಅವರನ್ನು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಇಂದು ಭೇಟಿಯಾದರು. ಪೋಲೆಂಡ್ ಪ್ರವಾಸದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಚಿವ ಕ್ರಿಸ್ಟಾಫ್ ಗಾವ್ಕಾವ್ಸ್ಕಿ ಅವರನ್ನು ಭೇಟಿಯಾಗಿ ಕೌಶಲ್ಯ, AI ಮತ್ತು ನಾವೀನ್ಯತೆ, ಸೈಬರ್ ಭದ್ರತೆ, ಡಿಜಿಟಲ್ ಆಡಳಿತ ಹಾಗೂ ಇತರ ಉದಯೋನ್ಮುಖ ತಂತ್ರಜ್ಞಾನಗಳ ಸಹಯೋಗದ ಕುರಿತು ಚರ್ಚೆ ನಡೆಸಿದ್ದಾಗಿ … Continue reading ಪೋಲೆಂಡ್ ಉಪ ಪ್ರಧಾನಿ ಕ್ರಿಸ್ಟಾಫ್ ಗಾವ್ಕಾವ್ಸ್ಕಿ ಭೇಟಿಯಾದ ಸಚಿವ ಪ್ರಿಯಾಂಕ್ ಖರ್ಗೆ: ಕೌಶಲ್ಯ, ಎಐ ತಂತ್ರಜ್ಞಾನ ಸಹಯೋಗ ಕುರಿತು ಚರ್ಚೆ