NEET UG ಪರೀಕ್ಷೆಯಲ್ಲಿ ‘ಕೇಂದ್ರ ಸಚಿವ HDK ಗನ್ ಮ್ಯಾನ್’ ಪುತ್ರಿಗೆ 444 ಶ್ರೇಣಿ | NEET UG Exam 2025

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಅವರ ಪುತ್ರಿಗೆ ಇಂದು ಪ್ರಕಟವಾದಂತ ನೀಟ್ ಯುಜಿ ಪರೀಕ್ಷೆಯಲ್ಲಿ 444 ಶ್ರೇಣಿಯನ್ನು ಪಡೆದಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಆಗಿ ಜಗದೀಶ್ ಡಿ.ಪಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪುತ್ರಿ ಕೃತಿಕ.ಜೆ ಇಂದು ಪ್ರಕಟವಾದಂತ ನೀಟ್ ಯುಜಿ ಪರೀಕ್ಷೆಯಲ್ಲಿ 444 Rank ಪಡೆದಿದ್ದಾರೆ. ಕೃತಿಕ.ಜೆ ಅವರಿಗೆ ಚಿಕ್ಕ ವಯಸ್ಸಿನಿಂದಲೇ ವೈದ್ಯಳಾಗುವಂತ ಕನಸಿತ್ತಂತೆ. ಈ ಕಾರಣಕ್ಕೆ ಬಾಲ್ಯದಿಂದಲೂ ವ್ಯಾಸಂಗದಲ್ಲಿ ಮುಂದಿದ್ದರು. ಇಂದು ಪ್ರಕಟವಾದಂತ … Continue reading NEET UG ಪರೀಕ್ಷೆಯಲ್ಲಿ ‘ಕೇಂದ್ರ ಸಚಿವ HDK ಗನ್ ಮ್ಯಾನ್’ ಪುತ್ರಿಗೆ 444 ಶ್ರೇಣಿ | NEET UG Exam 2025