BREAKING NEWS: ಮಂಡ್ಯದ ಗೆಜ್ಜಲಗೆರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ‘ಮೆಗಾ ಡೈರಿ ಉದ್ಘಾಟನೆ’

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮತ್ತು ನಾಳೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ  ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ  ಅಮಿತ್‌ ಶಾ ಉದ್ಘಾಟಿಸಿದ್ದಾರೆ.  BREAKING NEWS: ಸಕ್ಕರೆನಾಡಿನಲ್ಲಿ ಇಂದು ಅಮಿತ್ ಶಾ ರಣಕಹಳೆ; ಬೆಂಗಳೂರಿನಿಂದ ಮಂಡ್ಯದತ್ತ ಹೊರಟ ಕೇಂದ್ರ ಗೃಹ ಸಚಿವರು ಮನ್‌ಮುಲ್‌ ಅವರಣದಲ್ಲಿ  5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮೆಗಾ ಡೈರಿ ಆಗಿದೆ. ರಾಜ್ಯದ ಅತಿ ದೊಡ್ಡ ಮೆಗಾಡೈರಿ … Continue reading BREAKING NEWS: ಮಂಡ್ಯದ ಗೆಜ್ಜಲಗೆರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ‘ಮೆಗಾ ಡೈರಿ ಉದ್ಘಾಟನೆ’