Union Budget 2024 : ಜನ ಸಾಮಾನ್ಯರಿಗೆ ಬಿಗ್ ರಿಲೀಫ್ : ಮನೆಗಳಿಗೆ ‘300 ಯೂನಿಟ್ ಉಚಿತ ವಿದ್ಯುತ್’
ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 01) ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದರು. ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣವನ್ನು ಬೆಳಿಗ್ಗೆ 11 ಗಂಟೆಗೆ ಪ್ರಾರಂಭಿಸಿ, ಹಲವಾರು ಪ್ರಮುಖ ವಿಷಯಗಳನ್ನ ಉಲ್ಲೇಖಿಸಿದರು. ಕೇಂದ್ರ ಸರ್ಕಾರವು ಜನರಿಗೆ ಅನುಕೂಲವಾಗುವ ವಿಷಯಗಳ ಮೇಲೆ ಗಮನ ಹರಿಸುತ್ತಿದೆ ಎಂದು ಅವರು ಹೇಳಿದರು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಯಾದಾಗ ದೇಶವು ಅನೇಕ ಸವಾಲುಗಳನ್ನ ಎದುರಿಸಿತ್ತು. ಕ್ರಮೇಣ ಈ ಸವಾಲುಗಳನ್ನ ನಿವಾರಿಸಿ, … Continue reading Union Budget 2024 : ಜನ ಸಾಮಾನ್ಯರಿಗೆ ಬಿಗ್ ರಿಲೀಫ್ : ಮನೆಗಳಿಗೆ ‘300 ಯೂನಿಟ್ ಉಚಿತ ವಿದ್ಯುತ್’
Copy and paste this URL into your WordPress site to embed
Copy and paste this code into your site to embed