ಬ್ರಿಟನ್‌ ರಾಣಿ ʻಎಲಿಜಬೆತ್ IIʼ ಅಂತ್ಯಕ್ರಿಯೆಯಲ್ಲಿ ಆಹ್ವಾನಿಸದ ಅತಿಥಿಯೊಬ್ಬರು ಭಾಗಿ… ಯಾರವರು?

ಲಂಡನ್ (ಯುಕೆ): ಬ್ರಿಟನ್‌ ರಾಣಿ ಅಂತ್ಯಕ್ರಿಯೆಗೆಂದು ಕುಟುಂಬಸ್ಥರು ಸೇರಿದಂತೆ ವಿಶ್ವದ ಪ್ರಮುಖ ವ್ಯಕ್ತಿಗಳು ಭಾಗಿಯಾಗಿದ್ದರು. ಈ ವೇಳೆ ಆಹ್ವಾನಿಸದ ಅತಿಥಿಯೊಬ್ಬರು ಭಾಗಿಯಾಗಿದ್ದರು. ಅಂತ್ಯಕ್ರಿಯೆಗೆ ಕರೆಯದೇ ಬಂದವರು ಬೇರಾರೂ ಅಲ್ಲ ʻಜೇಡʼ. ಹೌದು, ರಾಣಿಯ ಶವಪೆಟ್ಟಿಗೆಯ ಮೇಲೆ ಕೆಲವು ಹೂವುಗಳೊಂದಿಗೆ ಕೈಬರಹದ ಟಿಪ್ಪಣಿಯನ್ನು ಇಡಲಾಗಿತ್ತು. ಅದರ ಮೇಲೆ ಜೇಡವೊಂದು ತೆವಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. The most famous spider in the world right now. #queensfuneral #QueenElizabethIIMemorial pic.twitter.com/G2sG9VDLjL — Laura (@deplaurablenull) … Continue reading ಬ್ರಿಟನ್‌ ರಾಣಿ ʻಎಲಿಜಬೆತ್ IIʼ ಅಂತ್ಯಕ್ರಿಯೆಯಲ್ಲಿ ಆಹ್ವಾನಿಸದ ಅತಿಥಿಯೊಬ್ಬರು ಭಾಗಿ… ಯಾರವರು?