SHOCKING NEWS: ರಾಂಚಿಯಲ್ಲಿ ಹಬ್ಬಕ್ಕೆ ಪೂಜೆ ಮಾಡಿ ಹಚ್ಚಿಟ್ಟ ದೀಪದಿಂದ ಬಸ್‌ಗೆ ಬೆಂಕಿ: ಚಾಲಕ-ಕಂಡಕ್ಟರ್ ಸಜೀವ ದಹನ
ರಾಂಚಿ(ಜಾರ್ಖಂಡ್): ನಿನ್ನೆ ದೀಪಾವಳಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಈ ಸಂಭ್ರಮದಲ್ಲಿದ್ದ ಚಾಲಕ-ಕಂಡಕ್ಟರ್ ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ರಾಂಚಿಯಲ್ಲಿ ನಡೆದಿದೆ. ಚಾಲಕ ಮತ್ತು ಕಂಡಕ್ಟರ್ ಹಬ್ಬ ಆಚರಿಸಲೆಂದು ಬಸ್‌ನಲ್ಲಿ ಪೂಜೆ ಮಾಡಿ ದೀಪ ಹಚ್ಚಿದ್ದರು. ರಾತ್ರಿಯಾದ ಕಾರಣ ಅವರು ಬಸ್‌ನಲ್ಲೇ ಮಲಗಿದ್ದರು. ಈ ವೇಳೆ ಬಸ್‌ನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬಸ್‌ಗೆಬೆಂಕಿ ತಗುಲಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬಸ್‌ನಲ್ಲಿ ಮಲಗಿದ್ದ ಚಾಲಕ-ಕಂಡಕ್ಟರ್ ಇಬ್ಬರೂ ಕೂಡ ಸಜೀವ ದಹನವಾಗಿದ್ದಾರೆ. ಮೃತರನ್ನು ಮದನ್ ಮತ್ತು ಖಲಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದೆ. ರಾತ್ರಿ … Continue reading SHOCKING NEWS: ರಾಂಚಿಯಲ್ಲಿ ಹಬ್ಬಕ್ಕೆ ಪೂಜೆ ಮಾಡಿ ಹಚ್ಚಿಟ್ಟ ದೀಪದಿಂದ ಬಸ್‌ಗೆ ಬೆಂಕಿ: ಚಾಲಕ-ಕಂಡಕ್ಟರ್ ಸಜೀವ ದಹನ
Copy and paste this URL into your WordPress site to embed
Copy and paste this code into your site to embed