ಭೂಗತ ಪಾತಕಿ ‘ದಾವೂದ್ ಇಬ್ರಾಹಿಂ’ಗೆ ಸೇರಿದ ‘4 ಆಸ್ತಿ’ ಹರಾಜು

ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಾಲ್ಕು ಜಮೀನುಗಳು ಇಂದು ಹರಾಜಾಗುತ್ತಿವೆ. ಈ ಹರಾಜು ಇಂದು ಸಫೆಮಾ ಕಚೇರಿಯಲ್ಲಿ ನಡೆಯಲಿದ್ದು, ಎಷ್ಟು ಮಂದಿ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಚ್ಚರಿಯ ಸಂಗತಿ ಎಂದರೆ ರತ್ನಗಿರಿ ಜಿಲ್ಲೆಯ ದಾವೂದ್’ನ ಈ ನಾಲ್ಕು ಫಾರ್ಮ್’ಗಳ ಮೀಸಲು ಬೆಲೆ ಕೇವಲ 19 ಲಕ್ಷ 21 ಸಾವಿರ ರೂಪಾಯಿ. 2020ರಲ್ಲಿ ದಾವೂದ್ ಅವರ ಪೂರ್ವಜರ ಭವನದ ಬಿಡ್ ಗೆದ್ದಿದ್ದ ದೆಹಲಿಯ ವಕೀಲರೂ ಇಂದಿನ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ … Continue reading ಭೂಗತ ಪಾತಕಿ ‘ದಾವೂದ್ ಇಬ್ರಾಹಿಂ’ಗೆ ಸೇರಿದ ‘4 ಆಸ್ತಿ’ ಹರಾಜು