‘ಪೋಸ್ಟ್ ಆಫೀಸ್’ನ ಈ ಯೋಜನೆಯಡಿ ಜಸ್ಟ್ ‘500 ರೂ’ ಪ್ರೀಮಿಯಂ ಕಟ್ಟಿದರೆ ’10 ಲಕ್ಷ ವಿಮೆ’ ಸಿಗುತ್ತೆ

ನವದೆಹಲಿ: ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಎಷ್ಟು ಅಗತ್ಯವೋ, ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನ ಒದಗಿಸುವ ಆರೋಗ್ಯ ಮತ್ತು ಅಪಘಾತ ವಿಮೆಯೂ ಅಗತ್ಯವಾಗಿದೆ. ಅನಿರೀಕ್ಷಿತವಾಗಿ ಏನಾದರೂ ಸಂಭವಿಸಿದರೆ ಮತ್ತು ಮನೆಯ ಮುಖ್ಯಸ್ಥರು ಮೃತಪಟ್ಟರೆ, ಕುಟುಂಬವು ರಸ್ತೆಗೆ ಬೀಳಬೇಕಾಗುತ್ತದೆ. ಅಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಪಘಾತ ವಿಮೆ ನಿಮಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಹೆಚ್ಚಿನ ಜನರು ಈ ವಿಮೆಯನ್ನ ತೆಗೆದುಕೊಳ್ಳಲು ಸಿದ್ಧರಿಲ್ಲ. ಪ್ರೀಮಿಯಂ ಹೆಚ್ಚಿರುವ ಕಾರಣದಿಂದ ಹಿಂದೆ ಸರೆಯುತ್ತಾರೆ. ಅಂತಹ ಜನರಿಗಾಗಿ ಅಂಚೆ ಇಲಾಖೆ ಆಫರ್ ನೀಡುತ್ತಿದೆ. ಅತ್ಯಂತ … Continue reading ‘ಪೋಸ್ಟ್ ಆಫೀಸ್’ನ ಈ ಯೋಜನೆಯಡಿ ಜಸ್ಟ್ ‘500 ರೂ’ ಪ್ರೀಮಿಯಂ ಕಟ್ಟಿದರೆ ’10 ಲಕ್ಷ ವಿಮೆ’ ಸಿಗುತ್ತೆ