ಸುಭಾಷಿತ :

Wednesday, April 1 , 2020 1:37 AM

ಬ್ರೇಕಿಂಗ್ : ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯಾವಳಿ : ಭಾರತದ ಎದುರು ಬಾಂಗ್ಲಾ ಗೆ ಚೊಚ್ಚಲ ಗೆಲವು, ವಿಶ್ವಕಪ್ ಕಿರೀಟ


Sunday, February 9th, 2020 10:00 pm

ಪ್ರೊಚೆಫ್ ಸ್ಟೊಮ್ : ಭಾರತ-ಬಾಂಗ್ಲಾ ನಡುವೆ ಅಂಡರ್-19 ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾ ಚೊಚ್ಚಲ ಗೆಲುವನ್ನು ಸಾಧಿಸಿ, ಕಿರೀಟವನ್ನು ತನ್ನ ಮುಡಿಗೆ ಏರಿಸಿಕೊಂಡಿದೆ. ಈ ಮೂಲಕ ಭಾರತ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ.

ಇಂದು ಪ್ರೊಚೆಫ್ ಸ್ಟೊಮ್ ನಲ್ಲಿ ನಡೆದಂದ ಅಂಡರ್ – 19 ವಿಶ್ವಕಪ್ ಪಂದ್ಯದ ಫೈನಲ್ ಪಂದ್ಯ ನಡೆಯಿತು. ಇಂತಹ ಪಂದ್ಯದಲ್ಲಿ ಭಾರತ 47.2 ಓವರ್ ಗಳಲ್ಲಿ 177 ರನ್ ಗಳನ್ನು ಗಳಿಸಿ, ಆಲ್ ಔಟ್ ಆಯಿತು. ಬಾಂಗ್ಲಾ 42.1 ಓವರ್ ಗಳಲ್ಲಿ 170 ರನ್ ಗಳಿಸಿ, 7 ವಿಕೆಟ್ ನಷ್ಟವನ್ನು ಗಳಿಸಿತ್ತು.

ಇಂತಹ ಪಂದ್ಯಾವಳಿಯ ವೇಳೆ, ಡಕ್ವರ್ಥ್ ಲೂಯಿಸ್ ಅನ್ವಯ ಬಾಂಗ್ಲಾಗೆ ಗೆಲುವನ್ನು ಸಾಧಿಸಿತು. ಈ ಮೂಲಕ ಭಾರತದ ಅಂಡರ್-19 ವಿಶ್ವಕಪ್ ಚೊಚ್ಚಲ ಕನಸು ಭಗ್ನಗೊಂಡಿದ್ದು, ಸೋಲನ್ನು ಅನುಭವಿಸುವಂತಾಯಿತು. ಬಾಂಗ್ಲಾ ಗೆಲುವಿನ ನಗೆಯನ್ನು ಬೀರುವಂತಾಯಿತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions