ಹಕ್ಕು ಪಡೆಯದ ಇಪಿಎಫ್ ಹಣ ₹10,900 ಕೋಟಿಗೆ ಏರಿಕೆ: ನಿಮ್ಮ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯಲ್ಲಿ (EPFO) ಹಕ್ಕು ಪಡೆಯದ ಹಣದ ಮೊತ್ತವು ಬರೋಬ್ಬರಿ ₹10,900 ಕೋಟಿಗೆ ತಲುಪಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಲಕ್ಷಾಂತರ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ಹಿಂಪಡೆಯದ ಕಾರಣ ಈ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹಣ ಕ್ಲೇಮು ಮಾಡದಿರಲು ಪ್ರಮುಖ ಕಾರಣಗಳು: ಉದ್ಯೋಗ ಬದಲಾವಣೆ: ನೌಕರರು ಒಂದು ಕಂಪನಿಯಿಂದ ಇನ್ನೊಂದಕ್ಕೆ ಕೆಲಸ ಬದಲಾಯಿಸಿದಾಗ ಹಳೆಯ ಪಿಎಫ್ ಖಾತೆಯನ್ನು ಹೊಸ ಖಾತೆಗೆ ವರ್ಗಾಯಿಸದೆ ಬಿಡುವುದು. ಮಾಹಿತಿಯ ಕೊರತೆ: ಪಿಎಫ್ ಖಾತೆದಾರರು … Continue reading ಹಕ್ಕು ಪಡೆಯದ ಇಪಿಎಫ್ ಹಣ ₹10,900 ಕೋಟಿಗೆ ಏರಿಕೆ: ನಿಮ್ಮ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ